ಸಿಕ್ಕಬೇಕು ಗುರುಪಾದ ಸಿಕ್ಕಬೇಕು
ಸಿಕ್ಕಿದ ಬಳಿಕಲಿ ದಕ್ಕಬೇಕು

ಮುಕ್ಕಬೇಕು ಗುರು ನಾ ಮುಕ್ಕಬೇಕು
ಮುಕ್ಕಿದ ಬಳಿಕಲಿ ಅಕ್ಕಬೇಕು

ಉಕ್ಕಬೇಕು ಘನಸ್ಫುರಣ ಉಕ್ಕಬೇಕು
ಉಕ್ಕಲು ಮಹಿಪತಿಗುಕ್ಕಬೇಕು
🙏🙏🙏🙏🙏🙏

Comments